ವಾಸ್ತವ ಸತ್ಯ -ಹೊಸತನ ,ಪುರಾತನ

ವಾಸ್ತವ ಸತ್ಯ -ಹೊಸತನ ,ಪುರಾತನ:


ಹೊಸತನವು ಇರಬೇಕು, ಪುರಾತನವ ಮರೆತಲ್ಲ:

ಪರಂಪರೆಯ ಪಂಚಾಂಗ ಭದ್ರವಿಹುದಲ್ಲ:

ಸನಾತನದ ಪಂಚಾಂಗ ತಿಳಿದವರು ಬಹಳಿಲ್ಲ,ತಿಳಿದವರು ಮೌನವಿರೆ ಪುರಾತನಕೆ ಬೆಲೆಯಿಲ್ಲ:

ಹೊಸತನದ ನೆವದಿಂದ ಪುರಾತನವ ದೂಷಿಸುವ,ಸ್ವಘೋಷಿತ ಬುದ್ಧಿಜೀವಿಗಳು ಇಹರಲ್ಲ:

ಪುರಾತನದ ಮಹತಿಕೆಯ ಅರಿತು ಪಾಲಿಸೆ  ಮಾತ್ರ,ಕಂಡುಕೊಳ್ಳಲು ಬಹುದು ಹೊಸ ಬಗೆಯ ಸೂತ್ರ:

ಕಾಲ ಬದಲಾದಂತೆ ಹೊಸತನವು ಬೇಕು ಧಿಟ,ಹೊಸತನದಿ ಪುರಾತನವ ಉಳಿಸುವರೆ ಹಠ:

ಹಠವು ಸಾತ್ವಿಕವಾಗಿ,ರಾಜಸದಿ ಮೆರೆಯದೆಯೆ ತಾಮಸಿಗಳಾಗದಿರಿ ಹೊಸತನದ ನೆಪದಿ:

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget